Feedback / Suggestions

Recipient of 2021 Literary Awards

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಗಮನಾರ್ಹವಾದ ಸೇವೆಯನ್ನು ಪರಿಗಣಿಸಿ ಈ ಕೆಳಕಂಡ 10 ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2021ನೇ ವರ್ಷದ `ಸಾಹಿತ್ಯಶ್ರೀ’ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿ ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 5 ಪ್ರಶಸ್ತಿಗಳು, ಸೃಜನೇತರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 3 ಪ್ರಶಸ್ತಿಗಳು, ಸಾಹಿತ್ಯ ಪಾರಿಚಾರಿಕೆಗೆ 1 ಪ್ರಶಸ್ತಿ ಹಾಗೂ ಹೊರನಾಡಿನ ಸಾಧಕರಿಗೆ 1 ಪ್ರಶಸ್ತಿಯಂತೆ ಒಟ್ಟು 10 ಜನರಿಗೆ ಸಾಹಿತ್ಯಶ್ರೀ ಪ್ರಶಸ್ತಿ ನೀಡಲಾಗಿದೆ. ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು, ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರದೊಂದಿಗೆ ಸಾಹಿತ್ಯಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಬೇಕೆಂದು ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:31-03-2022ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ.

 

1)      ಡಾ. ಚಂದ್ರಕಲಾ ಬಿದರಿ

2)      ಪ್ರೊ ಎಂ.ಎನ್. ವೆಂಕಟೇಶ್

3)      ಡಾ. ಚನ್ನಬಸವಯ್ಯ ಹಿರೇಮಠ

4)      ಡಾ. ಮ.ರಾಮಕೃಷ್ಣ

5)      ಶ್ರೀ ಅಬ್ದುಲ್ ರಶೀದ್

6)      ಡಾ. ವೈ.ಎಂ. ಭಜಂತ್ರಿ

7)      ಶ್ರೀ ಜೋಗಿ (ಗಿರೀಶ್‍ರಾವ್ ಹತ್ವಾರ್)

8)      ಶ್ರೀ ಮೈಸೂರು ಕೃಷ್ಣಮೂರ್ತಿ

9)      ಶ್ರೀ ಗಣೇಶ ಅಮೀನಗಡ

10)    ಶ್ರೀ ಆಲೂರು ದೊಡ್ಡನಿಂಗಪ್ಪ

Last Updated: 15-12-2022 03:26 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : KARNATAKA SAHITHYA ACADEMY
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080